Monday, October 27, 2014

ಕಾಲಕಾಲನೆ, ಯಾಕಿಷ್ಟು ಕ್ರೂರಿ ನೀ
ಅಮ್ಮ ಇಲ್ಲದೆ ಹುಟ್ಟಿದಿಯೇನು ನೀ
ಎದೆ ಹಾಲ ಕುಡಿಯದೆ ಬೆಳೆದೆಯೇನು
ನಿನಗೂ ಬರಲಿ ಒಂದು ಕಾಲ
ಜನರೇ ಇರದಿರಲಿ ಈ  ಲೋಕದಲಿ 
ಸಿಗದಿರಲಿ ನರಪಿಳ್ಳೆಯೂ ನಿನ್ನಾಟಕೆ 

1 comment: