ಸಣ್ಣತನ ಎಂಬುವುದು ಮನುಷ್ಯನ ಮೂಲಗುಣಗಳಲ್ಲಿ ಒಂದು. ಅತಿಯಾದ ಸ್ವಪ್ರೀತಿ, ಅಹಂಕಾರ,
ಲೆಕ್ಕಾಚಾರ ಆ ಸಣ್ಣತನವನ್ನು ಪೋಷಿಸಿಕೊಂಡೆ ಬರುತ್ತದೆ. ಈ ನಾಲ್ಕೂ ಸೇರಿಯೇ ಮನುಷ್ಯ
ಕ್ರೌರ್ಯದ ಮೆಟ್ಟಿಲ ಹತ್ತತೊಡಗುತ್ತಾನೆ. ಕ್ರೌರ್ಯವೆಸಗಲು ಚಾಕು, ಖಡ್ಗ ಈ ತರಹದ ಯಾವುದೇ
ಹತ್ಯಾರಿನ ಅಗತ್ಯವಿಲ್ಲ. ನಾಲಿಗೆಯೊಂದೆ ಸಾಕು.
No comments:
Post a Comment