Thursday, June 26, 2014

ಮನಸ್ಸಿನ ಬ್ಯಾಂಕಿನಲ್ಲಿ 
ಗಾಯಗಳ ಠೇವಣಿ
ಇಡಬಾರದು ಸ್ವಾಮಿ!

ನಿಮಗೋಸ್ಕರ ಅದು 
ದುಡಿದು ಕೊಟ್ಟೀತು
ನೋವೆಂಬ ಬಡ್ಡಿಯ! 

ಬಡ್ಡಿ, ಚಕ್ರಬಡ್ಡಿಗಳು
ಸೇರಿ ಹುಟ್ಟಿಸಿಯಾವು
ರೋಗವೆಂಬ ಮಾರಿಯ!

1 comment:

  1. ಪುಟ್ಟ ಗಾಯಕೆ ಚಿಂತಿಸಿದಷ್ಟೂ
    ಮರಣ ಸದೃಶ ನೋವೇ ಕಡೆಗೆ

    ReplyDelete