Manave...
Wednesday, May 26, 2010
ನಗು, ಮಗು ಯಾವುದು ಹೆಚ್ಚು ಸುಂದರ ?
ಮುಗ್ದತೆಯೇ ಸಾಕರವಾದಂತೆ....
ಛಂದಕಿಂತ ಛಂದ ನೀನೆ ಸುಂದರ...
Sunday, May 23, 2010
ಬೆಟ್ಟದಾ ಮೇಲೊಂದು ಸಮಾರಂಭ
ಪರುಶರಾಮ ಬೆಟ್ಟ, ಕುಂಜಾರು ಗಿರಿಯಿಂದ ಒಂದು ನೋಟ..
ಹತ್ತಲೆಷ್ಟು ಮೆಟ್ಟಿಲುಗಳು....ಕಷ್ಟವೆಷ್ಟು ಹತ್ತಲು, ಇಳಿಯಲು ಒಂದೇ ಉರುಳು ಸಾಕು!
ಚಂದದ ಗುಡಿಯ ಚಂದದ ಗೋಪುರ...
ಗರುಡಗಂಬ, ಕುಂಜಾರು ಗಿರಿ, ಉಡುಪಿ
Tuesday, May 11, 2010
ದೂರ ಬಲು ದೂರ...ಸಾಗಬೇಕಿದೆ ಬಾಳಿನ ಪಯಣದಲಿ...
ನಡು ಹಗಲೇ ಕತ್ತಲದಾಗ...ಮಳೆಯ ಮ್ಯಾಜಿಕ್!
ಲಾಂದ್ರದ ಒಳಗೆ ಬಲ್ಬು ...ಹಳೆ ಬೇರು, ಹೊಸ ಚಿಗುರು :)
Wednesday, May 5, 2010
Belaku...
ಮಗು...
ಮಗುವಿನ ಕುರಿತ ಒಳ್ಳೆಯ ಬರಹವನ್ನು ಈ ರೀತಿ ಡಿಸೈನ್ ಮಾಡಿದ್ದೇನೆ. ಇದು ನನ್ನ ಮಗ ೫-೬ ತಿಂಗಳಿರುವಾಗ ತೆಗೆದ ಚಿತ್ರ...
ನಾ ಮಾಡಿದ ಒಂದು ಕವರ್ ಪೇಜ್ ಇದು...ಓರ್ವ ಡಾಕ್ಟರ ಬರೆದ ಸ್ಕೂಲ್ ಫೋಬಿಯ ಎನ್ನುವ ಪುಸ್ತಕ.
Newer Posts
Home
Subscribe to:
Posts (Atom)